ಕರ್ನಾಟಕ ರಕ್ಷಣಾ ವೇದಿಕೆ - Karnataka Rakshana Vedike

 —
Rating
Likes Talking Checkins
612 0
About ಕನ್ನಡವೇ ಜಾತಿ ಕನ್ನಡವೇ ಧರ್ಮ ಕನ್ನಡವೇ ದೇವರು
Description ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಮಂತ್ರಗಳೊಂದಿಗೆ ಸ್ಥಾಪನೆಯಾದ ಕರ್ನಾಟಕ ರಕ್ಷಣಾ ವೇದಿಕೆ, ಸಮಗ್ರ ಕರ್ನಾಟಕದ ಅಭಿವೃದ್ದಿಯ ದೃಷ್ಠಿಯೊಂದಿಗೆ, ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಎಂಬ ಭೇದವನ್ನು ಕನ್ನಡಿಗರ ಮನಸ್ಸಿನಿಂದ ಕಿತ್ತು ಹಾಕಿ, ಕನ್ನಡ ಮಾತನಾಡುವ ನಾವೆಲ್ಲಾ ತಾಯಿ ಭುವನೇಶ್ವರಿಯ ಮಕ್ಕಳು ಎಂಬುದನ್ನು ಸಾರಿ ಹೇಳುತ್ತಿದೆ.

ಶ್ರೀ ನಾರಾಯಣ ಗೌಡರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ತನ್ನ ಶಾಖೆಯನ್ನು ಹೊಂದಿದೆ. ಪ್ರಪಂಚದ ಯಾವ ಪ್ರದೇಶಕ್ಕೂ ಕರ್ನಾಟಕ ಕಮ್ಮಿ ಇಲ್ಲ, ಎಲ್ಲಡೆ ಇರುವ ಕನ್ನಡದ ಮನಸ್ಸುಗಳನ್ನು ಒಂದೆಡೆ ಸೇರಿಸಿ ಭವಿಷ್ಯದ ದಿನಗಳಲ್ಲಿ ಕರ್ನಾಟಕ-ಕನ್ನಡವನ್ನು ಕಟ್ಟಿ ಬೆಳಸುವ ಕೆಲಸವನ್ನು ಮಾಡುತ್ತಿದೆ.

ಇದು ಕರ್ನಾಟಕ ರಕ್ಷಣಾ ವೇದಿಕೆಯ ಅಧಿಕೃತ ಫೇಸ್ ಬುಕ್ ಪುಟ
Phone 91-080-22370032
Web site http://www.karnatakarakshanavedike.org
Share

Reviews and rating

Avatar
Rate this organization